Ticker

6/recent/ticker-posts

ರಾಜ್ಯದ ಕೆ.ಎಸ್.ಆರ್.ಟಿ.ಸಿ.ನೌಕರರಿಗೆ 1 ಕೋಟಿ.ರೂ ವಿಮಾ ಯೋಜನೆ


 ತಿರುವನಂತಪುರಂ: ರಾಜ್ಯದ ಕೆ.ಎಸ್.ಆರ್.ಟಿ.ಸಿ. ಸಿಬಂದಿಗಳಿಗೆ ವಿಮಾ ಸೌಲಭ್ಯ ಏರ್ಪಡಿಸಲಾಗಿದೆ. ನಿಗಮದ ಖಾಯಂ ನೌಕರರು ಅಫಘಾತದಲ್ಲಿ ಮೃತಪಟ್ಟರೆ 1 ಕೋಟಿ ರೂ. ಕುಟುಂಬ ಸದಸ್ಯರಿಗೆ ಲಭಿಸುವ ಯೋಜನೆ ಇದಾಗಿದೆ. ಎಸ್.ಬಿ.ಐ.ಯ ಸಗಕಾರದೊಂದಿಗೆ ಜಾರಿಗೊಳಿಸುವ ಈ ಯೋಜನೆಗೆ ಪ್ರೀಮಿಯಂ ಪಾವತಿಸಬೇಕಿಲ್ಲ. ಒಂದು ವೇಳೆ ಪ್ರೀಮಿಯಂ ಪಾವತಿಸುವುದಿದ್ದರೆ ಚಿಕಿತ್ಸಾ ಸೌಲಭ್ಯವೂ ಲಭಿಸಲಿದೆ. ಮುಂದಿನ ತಿಂಗಳ 4 ರಿಂದ ಈ ಯೋಜನೆ ಜಾರಿಗೊಳ್ಳಲಿದೆ. ಸಾರಿಗೆ ಸಚಿವ ಕೆ.ವಿ.ಗಣೇಶ್ ಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ.

Post a Comment

0 Comments