Ticker

6/recent/ticker-posts

ನಿಯಂತ್ರಣ ತಪ್ಪಿದ ಕಾರು ಮಗುಚಿ ಅಫಘಾತ, ಚಾಲಕ ಪಾರು


 ಸೀತಾಂಗೋಳಿ: ನಿಯಂತ್ರಣ ತಪ್ಪಿದ ಕಾರು ತಲೆಕೆಳಗಾಗಿ ಮಗುಚಿ ಬಿದ್ದ ಘಟನೆ ನಡೆದಿದೆ. ಸೀತಾಂಗೋಳಿ- ಪೆರ್ಲ ರಸ್ತೆಯ ಕಟ್ಟತ್ತಡ್ಕ ತಿರುವಿನಲ್ಲಿ ನಡೆದ ಈ ಅಪಘಾತದಲ್ಲಿ ಕಾರಿನಲ್ಲಿದ್ದ ಚಾಲಕ ಗಾಯಗಳಿಲ್ಲದೆ ಪಾರಾದರು. ಸೀತಾಂಗೋಳಿಯಿಂದ ಉಪ್ಪಿನಂಗಡಿಗೆ ಹೋಗಿತ್ತೊದ್ದ ಕಾರು ಇಂದು (ಗುರುವಾರ) ಬೆಳಗ್ಗೆ 5 ಗಂಟೆಯ ವೇಳೆ ಮಗುಚಿ ಬಿದ್ದಿದೆ

Post a Comment

0 Comments