Ticker

6/recent/ticker-posts

Ad Code

ಜಲಾವೃತವಾದ ಮಧೂರು ಕ್ಷೇತ್ರ,


 ಕಾಸರಗೋಡು: ತೀವ್ರ ಮಳೆಯ ಹಿನ್ನೆಲೆಯಲ್ಲಿ ಮಧೂರು ಶ್ರೀ ‌ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರ ಜಲಾವೃತವಾಗಿದೆ. 

ನಿನ್ನೆ (ಗುರುವಾರ) ರಾತ್ರಿಯಿಂದಲೇ ದಾರಾಕಾರವಾಗಿ ಸುರಿದ ಮಳೆಯಿಂದಾಗಿ ಕ್ಷೇತ್ರ ಪರಿಸರದಲ್ಲಿ ಒಂದು ಅಡಿಯಷ್ಟು ಎತ್ತರದಲ್ಲಿ ನೀರು ತುಂಬಿದೆಯೆಂದು ತಿಳಿದು ಬಂದಿದೆ.


 ಇದರಿಂದಾಗಿ ಭಕ್ತ ಜನರಿಗೆ ಕ್ಷೇತ್ರ ದರ್ಶನಕ್ಕೆ ಸಮಸ್ಯೆ ಸೃಷ್ಟಿಸಿದೆ.

Post a Comment

0 Comments