Ticker

6/recent/ticker-posts

Ad Code

ಉಕ್ಕಿನಡ್ಕ ನಿವಾಸಿ ಸೀತಮ್ಮ ನಿಧನ

 

ಪೆರ್ಲ :  ಉಕ್ಕಿನಡ್ಕ ಸಮೀಪದ ಉಕ್ಲಾಡಿ  ದಿ. ಲಿಂಗಪ್ಪ ಎಂಬವರ ಪತ್ನಿ ಸೀತಮ್ಮ (86) ನಿಧನರಾದರು. ಮೃತರು ಮಕ್ಕಳಾದ ರಾಜಕೃಷ್ಣ, ಪುಷ್ಪಾ, ಅಳಿಯ ವಿಶ್ವನಾಥ, ಸೊಸೆ ಲಲಿತ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Post a Comment

0 Comments