Ticker

6/recent/ticker-posts

Ad Code

ಮಾಡತ್ತಡ್ಕದಲ್ಲಿ ಗೃಹಿಣಿ ನಿಧನ

 

ಬದಿಯಡ್ಕ :ನೀರ್ಚಾಲು ಸಮೀಪದ ಮಾಡತ್ತಡ್ಕ  ಭಜನಾ ಮಂದಿರ ಪರಿಸರ ನಿವಾಸಿ ಅಮ್ಮು ಮೂಲ್ಯ ಎಂಬವರ ಪತ್ನಿ ದೇವಕಿ (60) ನಿಧನರಾದರು. ಮೃತರು ಮಕ್ಕಳಾದ ಜಯಲಕ್ಷ್ಮಿ, ಜಯಕೃಷ್ಣ, ಗಾಯತ್ರಿ. ಅಳಿಯ ನರೇಂದ್ರ (ಬಾಯಾರ್), ಪ್ರವೀಣ್ ಸಹೋದರರಾದ ನಾರಾಯಣ, ಎಂ. ಮದನ (ಸಿಪಿಎಂ ಬದಿಯಡ್ಕ ಲೋಕಲ್ ಸಮಿತಿ ಸದಸ್ಯ), ಶಂಕರ (ಸಿಪಿಎಂ ಮಾಡತ್ತಡ್ಕ ಘಟಕ ಕಾರ್ಯದರ್ಶಿ) ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ.

Post a Comment

0 Comments