Ticker

6/recent/ticker-posts

Ad Code

ಬೇಳದಲ್ಲಿ ಗೃಹಿಣಿ ನಿಧನ

 

ಸೀತಾಂಗೋಳಿ : ನೀರ್ಚಾಲು ಸಮೀಪದ ಬೇಳ ಬಂಡ್ರಡ್ಕದ  ರಾಮಯ್ಯ ರೈ ಅವರ ಪತ್ನಿ ಗಿರಿಜಾ (62) ನಿಧನರಾದರು. ಮೃತರು ಮಕ್ಕಳಾದ ಶ್ರೀಕೃಷ್ಣ, ಲೀಲಾವತಿ ಮತ್ತು ಮೀನಾಕ್ಷಿ ಇವರನ್ನು ಅಗಲಿದ್ದಾರೆ.  ಮೃತರ  ರ್ವ ಪುತ್ರ ಈ ಹಿಂದೆ  ನಿಧನರಾಗಿದ್ದಾರೆ.

Post a Comment

0 Comments