Ticker

6/recent/ticker-posts

Ad Code

ಅತಿರೇಕಕ್ಕೆ ತಿರುಗಿದ‌ ಕೌಟುಂಬಿಕ ಜಗಳ, ತಂದೆಯನ್ನೇ ಇರಿದು ಕೊಲೆಗೈದ ಮಗ‌


 ಕೌಟುಂಬಿಕ‌ ಸಮಸ್ಯೆ ಅತಿರೇಕಕ್ಕೆ ತಿರುಗಿ ಮಗ ತನ್ನ ತಂದೆಯನ್ನೇ ಇರಿದು ಕೊಲೆಗೈದ ಘಟನೆ ನಡೆದಿದೆ. ವಯನಾಡ್ ಮಾನಂದವಾಡಿಯಲ್ಲಿ ಬುದವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಮಾನಂದವಾಡಿ ಮಲಕ್ಕುಡಿ ನಿವಾಸಿ ಬೇಬಿ(63) ಕೊಲೆಗೀಡಾದವರಾಗಿದ್ದು ಪುತ್ರ ರೋಬಿನ್(37) ನನ್ಬು ಇದೀಗ ಪೊಲೀಸ್ ಬಂಧಿಸಿದ್ದಾರೆ. ಬುದವಾರ ರಾತ್ರಿ ತಂದೆ ಮತ್ತು‌ಮಗ ಮನೆಯೊಳಗೆ‌ ಜಗಳವಾಡಿದ್ದು ಅದು ಅತಿರೇಕಕ್ಕೆ ತಿರುಗಿದೆ. ರಾತ್ರಿ 11 ಗಂಟೆಯ ವೇಳೆ ಬೊಬ್ಬೆ ಕೇಳಿ ನೆರೆಮನೆಯವರು ಬಂದು ನೋಡಿದಾಗ ತಂದೆ ಬೇಬಿ ರಕ್ತಸಿಕ್ತನಾಗಿ ಬಿದ್ದಿರುವುದು ಕಂಡು ಬಂತು. ಕೂಡಲೇ ಮಾನಂದವಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತಾದರೂ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು

Post a Comment

0 Comments