Ticker

6/recent/ticker-posts

Ad Code

ವಾಹನ ಅಫಘಾತದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಿಪಿಎಂ ಮುಖಂಡ ಮೃತ್ಯು


 ವಾಹನ ಅಫಘಾತದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಿಪಿಎಂ ನೇತಾರ ಮೃತಪಟ್ಡಿದ್ದಾರೆ. ಸಿಪಿಎಂ ಕೊಳತ್ತೂರು ವರಿಕುಳಂ ಬ್ರಾಂಚ್ ಸಮಿತಿಯ ಮಾಜಿ ಕಾರ್ಯದರ್ಶಿ ಅಶೋಕನ್ ಮೃತಪಟ್ಟವರು. ಜೂನ್ 13 ರಂದು ಅಶೋಕನ್ ಚಲಾಯಿಸಿದ ಸ್ಕೂಟರ್, ಲಾರಿಗೆ ಡಿಕ್ಕಿ ಹೊಡೆದು ನಡೆದ  ಅಫಘಾತದಲ್ಲಿ ಅಶೋಕನ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ಅವರಯ ಖನೆಯುಸಿರೆಳೆದರು.

Post a Comment

0 Comments