Ticker

6/recent/ticker-posts

ಜುಲೈ ತಿಂಗಳ 22 ರಿಂದ ನಡೆಸಲು ನಿರ್ದರಿಸಿದ್ದ ಖಾಸಗಿ ಬಸ್ಸು ಮುಷ್ಕರ ರದ್ದು


 ತಿರುವನಂತಪುರಂ: ಖಾಸಗಿ ಬಸ್ಸು ಮಾಲಕರು ಈ ತಿಂಗಳ 22 ರಿಂದ ನಡೆಸಲು ನಿರ್ದರಿಸಿದ್ದ ಬಸ್ಸು ಮುಷ್ಕರವನ್ನು ಹಿಂಪಡೆಯಲಾಗಿದೆ. ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಜತೆ ರಾಜ್ಯ ಖಾಸಗಿ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ನಡೆಸಿದ ಮಾತುಕತೆಯಲ್ಲಿ ಈ ನಿರ್ದಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ರಿಯಾಯಿತಿ ದರ ಕನಿಷ್ಠ 5 ರೂ.ಆಗಿ ಹೆಚ್ಚಿಸಬೇಕು ಎಂದು ಬಸ್ ಮಾಲಕರು ಒತ್ತಾಯಿಸಿದ್ದರು. ಈ ಬಗ್ಗೆ ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜತೆ ಚರ್ಚಿಸಿ ನಿರ್ದರಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದ್ದಾರೆ.

Post a Comment

0 Comments