Ticker

6/recent/ticker-posts

ಮನೆಯಲ್ಲಿ ಜ್ಯೂಸ್ ಮಾಡುತ್ತಿದ್ದ ಮಹಿಳೆ ಅಡುಗೆ ಕೋಣೆಯಲ್ಲಿ ಕುಸಿದು ಬಿದ್ದು ಮೃತ್ಯು


 ಕಾಸರಗೋಡು: ಜ್ಯೂಸ್ ಮಾಡಲು ಸಿದ್ದತೆ ನಡೆಸುತ್ತಿದ್ದ ಮಹಿಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಳಂಗರೆ ಪಟ್ಟೇಲ್ ರಸ್ತೆಯ ಅಬ್ದುಲ್ ಖಾದರರ ಪತ್ನಿ ಫಾತಿಮಾತ್ ರಶೀದ(45) ಮೃತಪಟ್ಟ ಮಹಿಳೆ. ನಿನ್ನೆ (ಸೋಮವಾರ) ರಾತ್ತಿ ಮನೆಯಲ್ಲಿ ಕುಟುಂಬ ಸದಸ್ಯರ ಜತೆ ಮಾತನಾಡುತ್ತಾ ಜ್ಯೂಸ್ ಮಾಡುತ್ತಿದ್ದಾಗ ಕುಸಿದು ಬಿದ್ದರೆನ್ಬಲಾಗಿದಸ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹದ ಅಂತ್ಯ ಸಂಸ್ಕಾರ ಇಂದು (ಮಂಗಳವಾರ) ನಡೆಯಲಿದೆ

Post a Comment

0 Comments