Ticker

6/recent/ticker-posts

ಅಡೂರು ಬಳಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಅಡೂರು: ಯುವಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರು, ಮಣಿಯೂರು ಪೋಪ್ಪಣಗುರಿ ನಿವಾಸಿ ಸಂತೋಷ್ ಕುಮಾರ್(36) ಮೃತಪಟ್ಟವರು. ನಿನ್ನೆ (ಬುದವಾರ) ಮದ್ಯಾಹ್ನ 12 ಕ್ಕೂ ಸಾಯಂಕಾಲ 5 ಗಂಟೆಗೂ ಮದ್ಯೆ ಘಟನೆ ನಡೆದಿದೆ. ದಿವಂಗತ ನಾರಾಯಣರ ಪುತ್ರರಾದ ಮೃತರಯ ತಾಯಿ ದೇವಕಿ, ಸಹೋದರ ಶಶಿಕುಮಾರ, ಸಹೋದರಿ ಬಿಂದು ಎಂಬಿವರನ್ನು ಅಗಲಿದ್ದಾರೆ. ಆದೂರು ಪೊಲೀಸರು ಕೇಸು ದಾಖಲಿಸಿದರು

Post a Comment

0 Comments