Ticker

6/recent/ticker-posts

ಜ್ವರ ಪೀಡಿತರಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ಳೂರು ಕನಕತ್ತೋಡಿ ನಿವಾಸಿ ಮೃತ್ಯು


 ಮುಳ್ಳೇರಿಯ: ಜ್ವರ ಪೀಡಿತರಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನಿಧನರಾಗಿದ್ದಾರೆ. ಬೆಳ್ಳೂರು ಕನಕತ್ತೋಡಿ ನಿವಾಸಿ ರಮಾನಾಥ ಆಳ್ವ(65) ನಿಧನರಾದವರು. ಮೃತರು ಪತ್ನಿ ಲಕ್ಷ್ಮಿ ಆಳ್ವ, ಮಕ್ಕಳಾದ ಶರಣ್ ಆಳ್ವ, ಚಿನ್ಮಯ್, ಸಹೋದರ ಸಹೋದರಿಯರಾದ ಸಚ್ಚಿದಾನಂದ ಆಳ್ವ, ಜೀವರಾಜ್ ಆಳ್ವ, ರವೀಂದ್ರ ಆಳ್ವ, ಅಶೋಕ್ ಆಳ್ವ, ಸಾವಿತ್ರಿ ಶೆಟ್ಟಿ, ಗೀತಾಲಕ್ಷ್ಮಿ ಭಂಡಾರಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments