Ticker

6/recent/ticker-posts

Ad Code

ಕೇರಳ ವಿಧಾನಸಭಾ ಚುನಾವಣೆ : ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 42.63 ಮತದಾನ

ಕಾಸರಗೋಡು : 2026 ರ ವಿಧಾನಸಭಾ ಚುನಾವಣೆಯ ಮತದಾನ ಪ್ರಾರಂಭವಾದ ನಂತರ ಮಧ್ಯಾಹ್ನ 1 ಗಂಟೆಯವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಶೇ. 42.63 ರಷ್ಟು ಮತದಾನ ದಾಖಲಾಗಿದೆ. 

ಕ್ಷೇತ್ರವಾರು, ಮಂಜೇಶ್ವರ - ಶೇ. 39.73, ಕಾಸರಗೋಡು - ಶೇ. 42.05. ಉದುಮ - ಶೇ. 43.88, ಕಾಞಂಗಾಡು - ಶೇ. 44.21, ಮತ್ತು ತ್ರಿಕರಿಪುರ - ಶೇ. 43.35 ರಷ್ಟು ಮತದಾರರು ತಮ್ಮ ಹಕ್ಕನ್ನು  ಚಲಾಯಿಸಿದ್ದಾರೆ.

Post a Comment

0 Comments