ಪೆರ್ಲ : ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲ್ವತ್ತು ದೈವಗಳ ನೇಮ)ದ ಅಂಗವಾಗಿ
ಬುಧವಾರ ರಾತ್ರಿ ಶ್ರೀದುರ್ಗಾಪರಮೇಶ್ವರಿ ದೇವಿಗೆ ಮಹಾಪೂಜೆ, ಶ್ರೀ ರಕ್ತೇಶ್ವರಿ ದೈವದ ತೋಡಂಙಲ್, ಶ್ರೀಪಡ್ಡೆಯಿ ಧೂಮಾವತಿ ದೈವದ ತೊಡಂಙಲ್, ಮೋಂದಿ ಕೋಲ, ಅನ್ನಸಂತರ್ಪಣೆ, ಪೊಟ್ಟನ್ ದೈವ, ಸಪರಿವಾರ ರಕ್ತೇಶ್ವರಿ ದೈವದ ನೇಮೋತ್ಸವ ಜರುಗಿತು.
.jpeg)

0 Comments