Ticker

6/recent/ticker-posts

Ad Code

ಚುನಾವಣಾ ಪ್ರಕ್ರಿಯೆಗಳ ಅಧ್ಯಯನಕ್ಕೆ ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಕಾಸರಗೋಡಿಗೆ ಭೇಟಿ

ಕಾಸರಗೋಡು : ಕೇರಳ ವಿಧಾನ ಸಭಾ ಚುನಾವಣೆಯ ಸುಲಲಿತ  ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಕಾಸರಗೋಡಿಗೆ ಆಗಮಿಸಿದೆ. 

ತಂಡದಲ್ಲಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರನ್ನು ಭೇಟಿ ಮಾಡಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಎಎಸ್ಪಿ ಅಧಿಕಾರಿಗಳೊಂದಿಗೆ ಇಲ್ಲಿನ ಚುನಾವಣಾ ನಿರ್ವಹಣಾ ಪ್ರಕ್ರಿಯೆಗಳನ್ನು ಅವಲೋಕಿಸಿದರು.


ಜಾಹೀರಾತು


Post a Comment

0 Comments