Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರೇಶನ್ ಶಾಪ್ ಗೆ ತೆರಳಿದ್ದ ಪಾಡಿ ಚಂದನಮೂಲೆಯ ಯುವತಿ ನಾಪತ್ತೆ

ಕಾಸರಗೋಡು: ಪಡಿತರ ಅಂಗಡಿಗೆ ತೆರಳಿದ್ದ ಯುವತಿಯೊಬ್ಬರು ನಾಪತ್ತೆಯಾಗಿದ್ದಾರೆ. ಪಾಡಿ ಚಂದನಮೂಲೆ ನಾಲತ್ತಡ್ಕದ ಗೋಪಿನಾಥನ್ ಅವರ ಪತ್ನಿ ಕೀರ್ತನಾ ನಾಪತ್ತೆಯಾದವರು. ಈ ಕುರಿತು ಪತಿಯ ಸಹೋದರ ರಾಧಾಕೃಷ್ಣನ್ ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement