ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಗರ್ಭಸ್ಥ ಶಿಶು ದಿನ ಆಚರಿಸಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಆರೋಗ್ಯ ಕೇಂದ್ರದ ಎಂ ಎಲ್ ಎಸ್ ಪಿ ಶ್ರೀಮತಿ ನಯನಕುಮಾರಿ ಗರ್ಭಸ್ಥ ಶಿಶು ಮತ್ತು ಭ್ರೂಣ ಹತ್ಯೆ ನಿರ್ಮೂಲನೆ ಹಾಗೂ ಜಾಗೃತಿ ಕುರಿತು ಮಾಹಿತಿ ನೀಡಿದರು. ಸ್ವಯಂಸೇವಕಿ ಶಾಲಿನಿ ಸ್ವಾಗತಿಸಿದರು. ದಿವ್ಯಶ್ರೀ ವಂದಿಸಿದರು. ವಿದ್ಯಾರ್ಥಿ ಗೋಕುಲ್ ನಿರೂಪಿಸಿದರು.

0 Comments