Ticker

6/recent/ticker-posts

ಬೆಳಿಂಜ ನಡುಮಜಲು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು ಎಪ್ರಿಲ್ 26,27 ರಂದು


 ಕುಂಬ್ಡಾಜೆ: ಬೆಳಿಂಜ ನಡುಮಜಲು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು ಎಪ್ರಿಲ್ 26,27 ರಂದು ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ 26 ಶನಿವಾರ ಮಧ್ಯಾಹ್ನ ಅಲಿಂಜ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬಲಿವಾಡು ಕೂಟ, ಸಾಯಂ  6.30 ಕ್ಕೆ  ಚಳ್ಳಂತಡ್ಕ ಶ್ರೀವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, ರಾತ್ರಿ 8.30 ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 12 ಗಂಟೆಗೆ ಶ್ರೀದೈವದ ಕುಳಿಚಾಟ್ಟ, 27  (ಆದಿತ್ಯವಾರ) ಪ್ರಾತಃಕಾಲ ಗಂಟೆ 4 ರಿಂದ ಶ್ರೀ ದೈವದ ಮೇಲೇರಿ ಪ್ರವೇಶ, ಪ್ರಸಾದ ವಿತರಣೆ, 7.30 ಕ್ಕೆ  ಭಂಡಾರ ಹಿಂತಿರುಗುವುದು ಎಂಬೀ ಕಾರ್ಯಕ್ರಮಗಳಿರುವುದು

Post a Comment

0 Comments