Ticker

6/recent/ticker-posts

ಬೇಳ ಕೌಮುದಿ ಗ್ರಾಮೀಣ ನೇತ್ರಾಲಯದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ನಿರ್ಣಯ ಶಿಬಿರ ಎಪ್ರಿಲ್ 27 ರಂದು


 ನೀರ್ಚಾಲು: ಬೇಳ ಕೌಮುದಿ ಗ್ರಾಮೀಣ ನೇತ್ರಾಲಯದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ನಿರ್ಣಯ ಶಿಬಿರ ಎಪ್ರಿಲ್ 27 ಆದಿತ್ಯವಾರ ಜರಗಲಿರುವುದು. ಡಾ.ಸುನಿಲ್.ಎಂ.ಎಸ್, ಡಾ. ವಿನಯ ಎಂಬೀ ತಜ್ಞ ಡಾಕ್ಟರುಗಳು ನೇತೃತ್ವ ವಹಿಸುವರು. ಬೆಳಗ್ಗೆ 9 ರಿಂದ ಮದ್ಯಾಹ್ನ 12 ಗಂಟೆಯ  ವರೆಗೆ ಶಿಬಿರ ನಡೆಯಲಿದೆ. ಭಾಗವಹಿಸಲಿಚ್ಚಿಸುವರು  9446544155 ನಂಬ್ರದಲ್ಲಿ‌ ಕರೆ ಮಾಡಿ ಹೆಸರು ನೋಂದಾಯಿಸಬಹುದಾಗಿದೆ.

Post a Comment

0 Comments