Ticker

6/recent/ticker-posts

ಕೆ. ಕಂಪನಿ ಪ್ರೊಡಕ್ಷನ್ಸ್ ಕಿನ್ನಿಂಗಾರು ಆಶ್ರಯದಲ್ಲಿ ಸೂರ್ಯ ಕಿನ್ನಿಂಗಾರು ಇವರ ನಿರ್ದೇಶನದ ಕಿರು ಚಿತ್ರ ನಿಟ್ಟೋಣಿಯ ಪ್ರಿವ್ಯೂ ಶೋ ಇಂದು ಸಂಜೆ


 ಮುಳ್ಳೇರಿಯ: ಕೆ. ಕಂಪನಿ ಪ್ರೊಡಕ್ಷನ್ಸ್ ಕಿನ್ನಿಂಗಾರು ಆಶ್ರಯದಲ್ಲಿ ಸೂರ್ಯ ಕಿನ್ನಿಂಗಾರು ಇವರ ನಿರ್ದೇಶನದ ಕಿರು ಚಿತ್ರ ನಿಟ್ಟೋಣಿಯ ಪ್ರಿವ್ಯೂ ಶೋ ಇಂದು ಸಂಜೆ 6.30 ಕ್ಕೆ ಜಿ.ಎಲ್.ಕಾಂಪ್ಲೆಕ್ಸ್, ಭಾರತ ಮಾಲಲ್ಲಿ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ವಿಶಿಷ್ಟ ವ್ಯಕ್ತಿಗಳಾದ ಶಾಸಕ ಅಶೋಕ್ ಕುಮಾರ್ ರೈ, ಸಂಜೀವ ಪಠಂದೂರು, ಅರುಣ್ ಕುಮಾರ್ ಪುತ್ತಿಲ,  ಹೇಮನಾಥ ಶೆಟ್ಟಿ, ಕನ್ನಡ ಸಿನಿಮಾ ತಂಡದ ನಟರು ಭಾಗವಹಿಸುವರು.

Post a Comment

0 Comments