Ticker

6/recent/ticker-posts

ಪಹಲ್ಗಾಂ ದಾಳಿಯಲ್ಲಿ ಭಾಗಿಯಾದ ಇಬ್ಬರು ಭಯೋತ್ಪಾದಕರ ಮನೆಗಳ ದ್ವಂಸ


 ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡ ಇಬ್ಬರು ಲಷ್ಕರೆ ತೊಯ್ಬಾ ಭಯೋತ್ಪಾದಕರ ಮನೆಗಳನ್ನು ದ್ವಂಸಗೊಳಿಸಲಾಗಿದೆ. ಲಷ್ಕರೆ ತೊಯ್ಬಾ ಭಯೋತ್ಪಾದಕರಾದ ಆಸಿಫ್ ಶೇಖ್, ಆದಿಲ್ ಹುಸೈನ್ ಎಂಬಿವರ ಕಾಶ್ಮೀರದಲ್ಲಿರುವ ಮನೆಗಳನ್ನು ಬಾಂಬು ಹಾಕಿ ದ್ವಂಸಗೊಳಿಸಲಾಗಿದೆ. ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ  ಇವರ ಕುಟುಂಬ ಸದಸ್ಯರು ಮನೆ ತೊರೆದಿದ್ದರು. ಆರೋಪಿಗಳ ವಿರುದ್ದ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆ ಉಂಟಾಗಿದೆ. ಈ ಮಧೈ ಇಬ್ಬರೂ ಭಯೋತ್ಪಾದಕರ ಮನೆಗಳನ್ನು ಬಾಂಬಿಟ್ಟು ದ್ವಂಸಗೊಳಿಸಲಾಗಿದೆ.

Post a Comment

0 Comments