Ticker

6/recent/ticker-posts

ಪಹಲ್ಗಾಂ ಭಯೋತ್ಪಾದಕ ದಾಳಿ, ವಿ.ಹಿಂ.ಪ.ಆಶ್ರಯದಲ್ಲಿ ಬದಿಯಡ್ಕದಲ್ಲಿ ಪ್ರತಿಭಟನೆ.


 ಬದಿಯಡ್ಕ: ಪಹಲ್ಗಾಂ ಹಿಂದೂ ಹತ್ಯಾಕಾಂಡ ವಿರುದ್ದ ಬದಿಯಡ್ಕ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿವಿದ ಸಂಘ ಪರಿವಾರ ಮುಂದಾಳುಗಳಾದ ಹರಿಪ್ರಸಾದ್ ಪುತ್ರಕಳ, ಸಂಕಪ್ಪ ಭಂಡಾರಿ, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ರವೀಂದ್ರ ರೈ ಗೋಸಾಡ, ಮಂಜುನಾಥ ಮಾನ್ಯ ಸಹಿತ ಹಲವರು ಭಾಗವಹಿಸಿದರು

Post a Comment

0 Comments