Ticker

6/recent/ticker-posts

Ad Code

ನಿಧಾನವಾಗಿ ಹರಡುತ್ತಿರುವ ಕೋವಿಡ್, ಆತಂಕಪಡಬೇಕಿಲ್ಲವೆಂದ ಆರೋಗ್ಯ ಇಲಾಖೆ


 ತಿರುವನಂತಪುರಂ: ಕೇರಳದಲ್ಲಿ ಒಟ್ಟು 3395 ಮಂದಿಗೆ ಕೋವಿಡ್ ರೋಗ ತಗುಲಿದೆಯೆಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1336 ಮಂದಿಗೆ ಕೋವಿಡ್ ತಗುಲಿದೆ. 1435 ಮಂದಿ ರೋಗ‌ ಮುಕ್ತರಾಗಿದ್ದಾರೆ. ರಾಷ್ಟ್ರೀಯ ‌ಮಟ್ಟದಲ್ಲಿ ಕಳೆದ 24 ಗಂಟೆಗಳಲ್ಲಿ 8 ಮಂದಿ ಕೋವಿಡ್ ರೋಗದಿಂದಾಗಿ ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವರು ಕೇರಳೀಯರು. ಉಳಿದಂತೆ ಮಹಾರಾಷ್ಟ್ರ 467, ದೆಹಲಿ 375, ಗುಜರಾತ್ 265, ಕರ್ಣಾಟಕ 234 ಮಂದಿಗೆ  ಕೋವಿಡ್ ರೋಗ ತಗುಲಿದೆ. 2025 ರಲ್ಲಿ ಈ ವರೆಗೆ ರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ರೋಗ ತಗುಲಿ 22 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ‌ಮಟ್ಟದಲ್ಲಿ ಅತೀ ಹೆಚ್ಚು ರೋಗಿಗಳು‌ ಕೇರಳದಲ್ಲಿರುವುದು ಸಾರ್ವಜನಿಕರಲ್ಲಿ ಆತಂಕ‌ ಮೂಡಿಸಿದೆ.

Post a Comment

0 Comments