Ticker

6/recent/ticker-posts

Ad Code

ಗಡಿ ಕಾಯುವ ಮಧ್ಯೆ ದಾರಿ ತಪ್ಪಿ ಪಾಕಿಸ್ತಾನ ವಶದಲ್ಲಾಗಿದ್ದ ಬಿ.ಎಸ್.ಎಫ್.ಸೈನಿಕನ ಭಾರತಕ್ಕೆ ಹಸ್ತಾಂತರ.


 ನವದೆಹಲಿ: ಗಡಿ ಕಾಯುವ ಮಧ್ಯೆ ದಾರಿ ತಪ್ಪಿ  ಪಾಕಿಸ್ತಾನ  ವಶದಲ್ಲಾಗಿದ್ದ ಬಿ.ಎಸ್.ಎಫ್.ಸೈನಿಕನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.


ಎಪ್ರಿಲ್ 23 ರಂದು ಗಡಿಯಲ್ಲಿ ದಾರಿ ತಪ್ಲಿ ಪಾಕಿಸ್ಥಾನದ ವಶದಲ್ಲಾದ ಸೈನಿಕ ಪೂರ್ಣಂ ಕುಮಾರ್ ಶಾ ಇಂದು ಬೆಳಗ್ಗೆ ಬಿಡುಗಡೆಗೊಂಡಿದ್ದಾರೆ. ಅವರು ಇಂದು ಬೆಳಗ್ಗೆ 10.30 ಕ್ಕೆ ಅಮೃತಸರದ ಅಟ್ಟಾರಿ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಆಗಮಿಸಿದರು. ಇವರು ಪಶ್ಚಿಮ ಬಂಗಾಳ ನಿವಾಸಿಯಾಗಿದ್ದಾರೆ.

Post a Comment

0 Comments