Ticker

6/recent/ticker-posts

ಎಸ್ಸಸ್ಸೆಲ್ಸಿ ಪ್ಲಸ್ ಟು ಪ್ರತಿಭೆಗಳಿಗೆ ಮಧೂರು ಡಿವೈಎಫ್ ಐ ಹಾಗೂ ಎಸ್ ಎಫ್ ಐಯಿಂದ ಅಭಿನಂದನೆ


 ಕಾಸರಗೋಡು : ಡಿ.ವೈ.ಎಫ್.ಐ ಮತ್ತು ಎಸ್.ಎಫ್.ಐ ಮಧೂರು ಹಾಗೂ ಆರ್.ಡಿ ನಗರ ಸಮಿತಿಗಳ ನೇತೃತ್ವದಲ್ಲಿ 2024-2025 ಎಸ್ಸಸ್ಸೆಲ್ಸಿ ಹಾಗೂ ಪ್ಲಸ್ ಟುಗಳಲ್ಲಿ ತೇರ್ಗಡೆಯಾದಂತಹ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಕಾರ್ಯಕ್ರಮ ಡಿ.ವೈ.ಎಫ್.ಐ ಜಿಲ್ಲಾ ಅಧ್ಯಕ್ಷ ಶಾಲೂ ಮ್ಯಾಥ್ಯೂ ಉದ್ಘಾಟಿಸಿದರು.


ಸ್ವಾಗತ ಸಮಿತಿ ಅಧ್ಯಕ್ಷ ಜಯಚಂದ್ರನ್,ಕೇರಳ ತುಳು ಅಕಾಡೆಮಿ ಸದಸ್ಯ ಭುಜಂಗ ಶೆಟ್ಟಿ,ಎಂ.ಕೆ ರವೀಂದ್ರನ್, ಸತೀಶ್ ಶೆಟ್ಟಿ,ಉದಯ ಕುಮಾರ್ ,ಬಷಿರ್,ನಸೀರ ಮಜಿದ್, ಕಿಶೋರ್,ಶರತ್ ಕಾಳ್ಯಂಗಾಡ್, ಅಬ್ದುಲ್ ಜಲೀಲ್ ಮುಂತಾದವರು ಮಾತನಾಡಿದರು.

Post a Comment

0 Comments