Ticker

6/recent/ticker-posts

ಪೊಡಿಪ್ಪಳ್ಳ ಶ್ರೀ ಶಾರದಾಂಬ ಬಾಲಗೋಕುಲ ವಾರ್ಷಿಕ ಮಹಾಸಭೆ,‌ನೂತನ ಪದಾಧಿಕಾರಿಗಳ ಆಯ್ಕೆ


 ಕುಂಬ್ಡಾಜೆ: ಪೊಡಿಪ್ಪಳ್ಳ ಶ್ರೀ ಶಾರದಾಂಬ ಬಾಲಗೋಕುಲ ಇದರ ವಾರ್ಷಿಕ ಮಹಾಸಭೆಯು  ಜರಗಿತು. ಉದಯ ಸಿ.ಎಚ್.ಅಧ್ಯಕ್ಷತೆ ವಹಿಸಿದರು.  ಜಯಪ್ರಕಾಶ್ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಪದಾಧಿಕಾರಿಗಳಾಗಿ ಭಾಸ್ಕರ.ಬಿ.(ಅಧ್ಯಕ್ಷರು),  ರಾಜೇಶ್.ಕೆ, ಶ್ರೀಧರ.ಬಿ.(ಉಪಾಧ್ಯಕ್ಷರು), ರಾಮಕೃಷ್ಣ ಕೆ(ಪ್ರಧಾನ ಕಾರ್ಯದರ್ಶಿ),  ಪುರುಷೋತ್ತಮ ಬಿ.(ಜತೆ ಕಾರ್ಯದರ್ಶಿ), ನಾರಾಯಣ (ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಯಿತು. ಜನಾರ್ಧನ ಪೊಡಿಪ್ಪಳ್ಳ ಸ್ವಾಗತಿಸಿ ಪುರುಷೋತ್ತಮ ಬಿ.ವಂದಿಸಿದರು.

Post a Comment

0 Comments