Ticker

6/recent/ticker-posts

Ad Code

ಬೇಕಲದಿಂದ ಕಳ್ನಾಡ್ ವರೆಗೆ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ನೀಲಕಂಠನ್ ಪರ ಪ್ರಚಾರದ ಸಂಗೀತ ರಾತ್ರಿ

 

ಕಾಸರಗೋಡು : ವಿಧಾನ ಸಭಾ ಚುನಾವಣೆಯ ಪ್ರಚಾರ ಬಿರುಸುಗೊಂಡಿರುವ ನಡುವೆ ವೈವಿಧ್ಯಮಯ ಪ್ರಚಾರಕ್ಕೆ ನೇತೃತ್ವ ನೀಡುತ್ತಿರುವುದು ಕಂಡು ಬರುತ್ತಿದೆ. ಸಂಗೀತದ ಮೂಲಕ ಮತ ಸೆಳೆಯಲು ಮಹಿಳಾ ಕಾಂಗ್ರೆಸ್ ಉದುಮ ಕ್ಷೇತ್ರ ಸಮಿತಿಯು ಯುಡಿಎಫ್ ಅಭ್ಯರ್ಥಿ ನೀಲಕಂಠನ್ ಪರ ಮ್ಯೂಸಿಕಲ್ ನೈಟ್ ಆಯೋಜಿಸಿ ಯಶಸ್ವಿಯಾಗಿದೆ.  

ಬೇಕಲದಿಂದ ಕಳನಾಡಿನವರೆಗೆ ನಡೆದ ಮ್ಯೂಸಿಕಲ್ ನೈಟ್ ನ್ನು  ಸಂಸದ ರಾಜಮೋಹನ್ ಉಣ್ಣಿತ್ತಾನ್  ಉದ್ಘಾಟಿಸಿದರು. ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಅಭ್ಯರ್ಥಿ ನೀಲಕಂಠನ್ ಉಪಸ್ಥಿತರಿದ್ದರು.

Post a Comment

0 Comments