Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದ ಪ್ರತಿಷ್ಠಿತ ಕಜಂಪಾಡಿ ನರ್ಸಿಂಗ್ ಹೋಮ್ ನ ಮಾಲಕರಿಗೆ ಪಿತೃ ವಿಯೋಗ


ಪೆರ್ಲ : ಪೆರ್ಲದ ಪ್ರತಿಷ್ಠಿತ ಕಜಂಪಾಡಿ ನರ್ಸಿಂಗ್ ಹೋಮ್ ನ ಮಾಲಕರು, ಪ್ರಮುಖ ವೈದ್ಯರೂ ಆದ ಡಾ.ಶ್ರೀಪತಿ ಭಟ್ ರ ತಂದೆ ಕಜಂಪಾಡಿ ತರವಾಡು ಮನೆ ನಿವಾಸಿ ಸುಬ್ರಹ್ಮಣ್ಯ ಭಟ್(99) ಭಾನುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಇವರ ಪತ್ನಿ ಈ ಹಿಂದೆ ನಿಧನರಾಗಿದ್ದಾರೆ. ಇನ್ನೊರ್ವ ಪುತ್ರ ಮುಂಬೈನ ಟಾಟಾ ಗ್ರೂಪ್ ನಿವೃತ್ತ ಉದ್ಯೋಗಿ ಬಾಲರಾಜ್ ಸಹಿತ ಅಪಾರ ಬಂಧು ಬಳಗವನ್ನಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement