Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹಿಂದಿ ಕಿರುತೆರೆ ನಟ ಅನುಜ್ ಠಾಕೂರ್ ತೀವ್ರ ಮೂರ್ಛೆ ರೋಗದ ಸೆಳೆತದಿಂದ ನಿಧನ

ಮುಂಬೈ: ‘ಧೂಮ್ ಮಚಾವೋ ಧೂಮ್’, ‘ಬಂಧನ್ ಸಾಥ್ ಜನಮೋಂ ಕಾ’ ಹಾಗೂ ‘ಬೀಂದ್ ಬನೂಂಗಾ ಘೋಡಿ ಚದುಂಗಾ’ ಸೇರಿದಂತೆ ಹಲವು ಜನಪ್ರಿಯ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದ ನಟ ಅನುಜ್ ಠಾಕೂರ್ (33) ನಿಧನರಾಗಿದ್ದಾರೆ. 

ನಿದ್ರೆಯಲ್ಲಿದ್ದಾಗ ಉಂಟಾದ ತೀವ್ರ ಮೂರ್ಛೆ ರೋಗದ ಸೆಳೆತದಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ನಟ ಅನುಜ್ 2008ರಲ್ಲಿ ಪ್ರಸಾರವಾದ ‘ಬಂಧನ್ ಸಾಥ್ ಜನಮೋಂ ಕಾ’ ಧಾರಾವಾಹಿ,  ಬಳಿಕ ‘ಧೂಮ್ ಮಚಾವೋ ಧೂಮ್’, ‘ಬೀಂದ್ ಬನೂಂಗಾ ಘೋಡಿ ಚದುಂಗಾ’ ಮತ್ತು ‘ಮಹಿಸಾಗರ್’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

Post a Comment

0 Comments

ಜಾಹೀರಾತು

Responsive Advertisement