Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನೀರ್ಚಾಲು ದಾಮೋದರ ಆಚಾರ್ಯ ನಿಧನ



ಬದಿಯಡ್ಕ : ಪೇರಾಲ್ ಕುಟುಂಬದ ಹಿರಿಯರಾದ ನೀರ್ಚಾಲು ನಿವಾಸಿ ದಾಮೋದರ ಆಚಾರ್ಯ (88)  ಮಂಗಳವಾರ (ನಿನ್ನೆ) ರಾತ್ರಿ ನಿಧನರಾದರು. ಮೃತರು ಈ ಹಿಂದೆ ಮರದ ಕೆಲಸ ನಿರ್ವಹಿಸುವ ಕಾರ್ಪೆಂಟರ್ ಆಗಿ ಗುರುತಿಸಿಕೊಂಡಿದ್ದು ನೀರ್ಚಾಲು ಪರಿಸರದಲ್ಲೂ ವಿಶ್ವಕರ್ಮ ಸಮಾಜದಲ್ಲೂ  ಜನಾನುರಾಗಿಯಾಗಿದ್ದರು. 

ಮೃತರು ಪತ್ನಿ ಲಲಿತ,ಮಕ್ಕಳಾದ ಅಂಬಿಕ, ರಾಧಿಕಾ,ಮೋಹನ,ಹೇಮ ಚಂದ್ರ, ನವೀನ,ದಿ.ಲತಾ (ಈ ಹಿಂದೆಯೇ ತೀರಿಕೊಂಡಿದ್ದಾರೆ) ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.


Post a Comment

0 Comments

ಜಾಹೀರಾತು

Responsive Advertisement