ಬದಿಯಡ್ಕ: ನೀರ್ಚಾಲಿನ ಆರಂಭಿಕ ಕಾಲದ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದ ಮಲ್ಲಡ್ಕ ಸಮೀಪದ ಪುದುಕ್ಕೋಳಿ ಅಡ್ಕ ನಿವಾಸಿ ಎನ್. ಕೃಷ್ಣ ಭಟ್ (87) ನಿಧನರಾದರು.
ಮೃತರು ಪತ್ನಿ ಲಕ್ಷ್ಮಿ, ಪುತ್ರ ರಾಮ ಕಿಶೋರ್ ಎನ್., ಪುತ್ರಿ ಜ್ಯೋತಿರ್ಲಕ್ಷ್ಮಿ ಹಾಗೂ ಅಳಿಯಂದಿರಾದ ಸಂಧ್ಯಾ ಮತ್ತು ಶಿವರಾಮ (ಸಾಲತ್ತೂರು, ಮಂಚಿ) ಅವರನ್ನು ಅಗಲಿದ್ದಾರೆ.

0 Comments