Ticker

6/recent/ticker-posts

ಶಿವಾಜಿ ಫ್ರೆಂಡ್ಸ್ ಬೆಳ್ಳೂರು ಆಶ್ರಯದಲ್ಲಿ ಕಬಡ್ಡಿ ಪಂಧ್ಯಾಟ ಇಂದು


 ಬೆಳ್ಳೂರು:  ಶಿವಾಜಿ ಫ್ರೆಂಡ್ಸ್ ‌ಬೆಳ್ಳೂರು ಇದರ ಆಶ್ರಯದಲ್ಲಿ  ಕಬಡ್ಡಿ ಪಂದ್ಯಾಟ ಇಂದು (ಶನಿವಾರ) ಬೆಳ್ಳೂರಿನಲ್ಲಿ ನಡೆಯಲಿದೆ.  ಕಾರ್ಯಕ್ರಮದ ಅಂಗವಾಗಿ ಇಂದು ಸಾಯಂಕಾಲ 7 ಗಂಟೆಗೆ  ಆರ್.ಎಸ್.ಎಸ್.ಖಂಡ ಸಂಘಚಾಲಕ ಡಾ.ರವಿಪ್ರಸಾದ್ ಕೋರ್ಟ್ ಉದ್ಘಾಟಿಸುವರು. 8.30 ಕ್ಕೆ  ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕರ್ಶಿ ಪಿ.ಶ್ಯಾಂರಾಜ್  ಪಂದ್ಯಾಟವನ್ನು ಉದ್ಘಾಟಿಸುವರು. ಬೆಳ್ಳೂರು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಬೆಳ್ಳೂರು ಅಧ್ಯಕ್ಷತೆ ವಹಿಸುವರು.  ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಗಣೇಶ್ ಶೆಟ್ಟಿ ಆದೂರು, ಸಹಜ್ ಜೆ ರೈ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿ.ಎಸ್.ಕಡಂಬಳಿತ್ತಾಯ, ಗೀತಾ.ಕೆ, ಎ.ಬಿ.ಗಂಗಾಧರ ಬಲ್ಲಾಳ್, ಅಡ್ವ.ಕೆ.ಗೋಪಾಲಕೃಷ್ಣ,  ಪ್ರದೀಪ್ ಕುಮಾರ್.ಪಿ, ಡಾ.ಮನೋಹರ.ಎಂಜಿ, ಗಣೇಶ್ ರೈ ಮುಂಡಾಸು, ರವಿಶಂಕರ ಯಾದವ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು. ಶಿವಲಾಲ್ ವಂದಿಸುವರು. ಸಮಾರೋಪ ಸಮಾರಂಭದಲ್ಲಿ ಅಡ್ವ.ಜನಾರ್ಧನ‌ ಕುಲಾಲ್ ಅದ್ಯಕ್ಷತೆ ವಹಿಸುವರು. ಡಾ.ಮೋಹನದಾಸ್ ರೈ ಬಹುಮಾನ ವಿತರಿಸುವರು

Post a Comment

0 Comments