Ticker

6/recent/ticker-posts

Ad Code

13.394 ಗ್ರಾಂ ಮೆಥಾಫಿಟಮಿನ್ ಮಾದಕ ವಸ್ತು ಸಹಿತ ಮಂಗಳೂರು‌ ನಿವಾಸಿಯ ಬಂಧನ


 ಮಂಜೇಶ್ವರ: 13.394 ಗ್ರಾಂ ಮೆಥಾಫಿಟಮಿನ್ ಮಾದಕ ವಸ್ತು ಸಹಿತ ಮಂಗಳೂರು‌ ನಿವಾಸಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಳೂರು ಕೆ.ಸಿ.ರೋಡ್, ಪಿಲಿಕೂರ್ ನಿವಾಸಿ ಹಾಗೂ ಇದೀಗ ಂಮಜೇಶ್ವರ ರೈಲು ನಿಲ್ದಾಣ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುವ ಇಸ್ಮಾಯಿಲ್ ಬಿ.ಎಂ(37) ಬಂಧಿತ ಆರೋಪಿ. ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ ಮೆಂಟ್ & ಆ್ಯಾಂಟಿ ನಾರ್ಕೊಟಿಕ್ ಸ್ಪೆಶಲ್ ಸ್ಕಾಡ್ ಇನ್ಸ್ಪೆಕ್ಟರ್ ಜೋಸೆಫ್ ಜೆ.ಅವರ ನೇತೃತ್ವದ ತಂಡ  ಈತನನ್ನು ಬಂಧಿಸಿದ್ದಾರೆ.  ಅಸಿಸ್ಟೆಂಟ್ ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಕೆ.ವಿ.ಸುರೇಶ್, ಇತರರಾದ ಪ್ರಜಿತ್.ಕೆ.ಆರ್, ಶಿಜಿತ್ ಪಿ.ವಿ, ಗಣೇಶನ್ ಕೆ, ಜೋಬಿ ಕೆ,.ಪಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಎಕ್ಸ್ಪ್ರೆಸ್ ಕೆಮು ಯುನಿಟ್ ನ ಅಧಿಕಾರಿಗಳಾದ ಎ.ಪಿ.ಅಬ್ದುಲ್ಲ, ಜಿಜಿನ್.ಎಂ.ವಿ, ಸುಬಿನ್ ಫಿಲಿಫ್ ಸಹ ಜತೆಗಿದ್ದರು

Post a Comment

0 Comments