Ticker

6/recent/ticker-posts

Ad Code

ಮಂಜೇಶ್ವರದಲ್ಲಿ ಬಾಲಕನಿಗೂ‌ ಬಾಲಕಿಗೂ ಕಿರುಕುಳ, ಫೋಕ್ಸೋ ಪ್ರಕರಣದಂತೆ ಇಬ್ಬರ ಬಂಧನ


 ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಕ್ಕಳಿಗೆ ಲೈಂಗಿಗ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 10 ವರ್ಷದ ಬಾಲಕನನ್ನು ಅಂಗಡಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ ಪ್ರಕರಣದಲ್ಲಿ ‌ಪೋಕ್ಸೋ ಕಾಯ್ದೆಯಂತೆ ಉಪ್ಪಳ ಆರ್.ಎಸ್.ರಸ್ತೆಯ ರುಕ್ಸಾನಾ ಮಂಜಿಲ್‌ ನಿವಾಸಿ ಶೇಖ್ ಮೊಯ್ದೀನ್(40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಾಲಕಿಯ ತಾಯಿಯ ತಂದೆಯನ್ನು ಬಂಧಿಸಲಾಗಿದೆ

Post a Comment

0 Comments