ಕುಂಬಳೆ: ಅನಧಿಕೃತವಾಗಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಕುಂಬಳೆ ಪೋಲಿಸರು ದಾಳಿ ನಡೆಸಿ ನಾಲ್ಕು ಕೋಳಿಗಳ ಸಹಿತ ಐದು ಮಂದಿಯನ್ನು ಸೆರೆ ಹಿಡಿದಿದ್ದಾರೆ. ಹೇರೂರಿನ ರಘು ಶೆಟ್ಟಿ (48), ಮಧೂರು ಕೊಲಂಗರ ಹೌಸಿನ ಕರುಣಾಕರ (42)' ಕಯ್ಯಾರು ಮಾಣಿ ಹೌಸಿನ ರೈಮಂಡ್ ಡಿ. ಸೊಜ (60), ಹೇರೂರಿನ ಐತ್ತಪ್ಪ (62), ಬಾಲಕೃಷ್ಣ ಶೆಟ್ಟಿ (55) ಎಂಬಿವರನ್ನು ಕುಂಬಳೆ ಪೋಲಿಸರು.ಬಂದಿಸಿದರು. ನಿನ್ನೆ ಸಾಯಂಕಾಲ 6.40ರ ವೇಳೆಗೆ ಕುಂಬಳೆ ಪೋಲಿಸರು ಹೇರೂರು ಚೊಕೆ ಕಂಡ ದಲ್ಲಿ ನಡೆಯುವ ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿ ನಾಲ್ಕು ಕೋಳಿ ಸಹಿತ 6400 ರೂಗಳನ್ನು ವಶಪಡಿಸಿದರು.
0 Comments