Ticker

6/recent/ticker-posts

ಬೆರಿಪದವು ಶ್ರೀ ದೇವಿ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ


 ಬೆರಿಪದವು ಶ್ರೀ ದೇವಿ ಸೇವಾ ನೂತನ ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು. ಒಡಿಯೂರು  ಶ್ರೀ ಶ್ರೀ ಗುದುದೇವಾನಂದ ಸ್ವಾಮೀಜಿಗಳು ಗೌರವಾಧ್ಯಕ್ಷರಾಗಿರುವ ಸಮಿತಿಯಲ್ಲಿ ಸದಾಶಿವ ಶೆಟ್ಟಿ ಸೇವಾ ಬಳಗದ ಸಕ್ರಿಯ ಕಾರ್ಯಕರ್ತ, ಯುವ ಸಮಾಜ ಸೇವಕ  ದೇವಿ ಪ್ರಸಾದ್ ಶೆಟ್ಟಿ ಪಟ್ಲ (ಅಧ್ಯಕ್ಷರು),  ಕೃಷ್ಣಮೂರ್ತಿ ಶಾಂತಿಮೂಲೆ (ಉಪಾಧ್ಯಕ್ಷರು),  ಗುರುಪ್ರಸಾದ್ ಬೆರಿಪದವು, ಸುನಿಲ್ ಓಟೆಪಡ್ಪು (ಕಾರ್ಯದರ್ಶಿಗಳು), ಆತ್ಮಾನಂದ ಬೆರಿಪದವು,ಆದಿತ್ಯ ಬೆರಿಪದವು:(ಜತೆ ಕಾರ್ಯದರ್ಶಿಗಳು), ರಾಕೇಶ್ ಕೊಜಪ್ಪೆ,ಮನೋಹರ ಬಳ್ಳೂರು (ಕೋಶಾಧಿಕಾರಿ) ಹಾಗೂ ಸದಸ್ಯರನ್ನು ಆರಿಸಲಾಯಿತು. ನೂತನ ಸಮಿತಿಯ ಆಶ್ರಯದಲ್ಲಿ ನಿರ್ಮಾಣವಾಗಲಿರುವ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಈ ಪ್ರದೇಶದ ಬಡವರಿಗೆ ಉಚಿತ ಕಾರ್ಯಕ್ರಮದ ಅವಕಾಶವಿದೆಯೆಂದು ಸಂಬಂದಪಟ್ಟವರು ತಿಳಿಸಿದ್ದಾರೆ

Post a Comment

0 Comments