Ticker

6/recent/ticker-posts

ಕೇರಳ ಪಿ.ಎಸ್.ಸಿ.ಆಶ್ರಯದಲ್ಲಿ ನಾಳೆ ನಡೆಯಲಿದ್ದ ಪರೀಕ್ಷೆಗಳ‌ ಮುಂದೂಡಿಕೆ


 ತಿರುವನಂತಪುರಂ:  ಕೇರಳ ಪಬ್ಲಿಕ್ ಸರ್ವೀಸ್ ಕಮಿಷನ್ ನಾಳೆ (ಜುಲೈ 23 ಬುದವಾರ) ನಡೆಸಲು ನಿಶ್ಚಯಿಸಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಲೋಕೋಪಯೋಗಿ, ನೀರಾವರಿ ಇಲಾಖೆಯ ವಿವಿದ ಹುದ್ದೆಗಳು, ಪರಿಶಿಷ್ಡ ಜಾತಿ/ವರ್ಗ ಅಭಿವೃದ್ಧಿ ‌ನಿಗಮ ಸಹಿತ ವಿವಿದ ಇಲಾಖೆಗಳ ನೇಮಕಾತಿಗಾಗಿ ನಾಳೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಅನಂತರ ಪ್ರಕಟಿಸಲಾಗುವುದು.

Post a Comment

0 Comments