Ticker

6/recent/ticker-posts

ಮಣಿಯಂಪಾರೆ ಸುಂದರ ಬೆಳ್ಚಪ್ಪಾಡ ನಿಧನ


ಪೆರ್ಲ : ಮಣಿಯಂಪಾರೆ ನೆಕ್ಕರೆಪದವು ನಿವಾಸಿ ಕೂಲಿ ಕಾರ್ಮಿಕ ಸುಂದರ ಬೆಳ್ಚಪ್ಪಾಡ (73) ನಿಧನಗೊಂಡರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಕಾಸರಗೋಡು ಖಾಸಗೀ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟರು. ಮೃತರು ಪತ್ನಿ ಕುಸುಮ,ಮಗಳು ಸ್ವಾತಿ,ಅಳಿಯ ರವಿ ಹಾಗೂ ಮೊಮ್ಮಕ್ಕಳನ್ನಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಮಣಿಯಂಪಾರೆ ಮನೆ ಸಮೀಪ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

Post a Comment

0 Comments