Ticker

6/recent/ticker-posts

Ad Code

ನಿಷೇಧಿತ ತಂಬಾಕು ಉತ್ಪನ್ನ ಮಾರಾಟ ಓರ್ವನ ಬಂಧನ

ಬದಿಯಡ್ಕ : ಸರ್ಕಾರ ನಿಷೇಧಿಸಿದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯೋರ್ವನನ್ನು ಬದಿಯಡ್ಕ ಪೋಲಿಸರು ಬಂಧಿಸಿದರು.  ನೆಕ್ರಾಜೆ  ನಿವಾಸಿ ಕುಂಞಿ ರಾಮನ್ (69) ಎಂಬವರು  ಬಂಧಿತರು. 

ಬದಿಯಡ್ಕ ಎಸ್‌ಐ ರೂಪೇಶ್ ನೇತೃತ್ವದ ಪೊಲೀಸ್ ತಂಡ ನಡೆಸಿದ ಗಸ್ತು ಕಾರ್ಯಾಚರಣೆಯ ಸಮಯದಲ್ಲಿ, ಕುಂಞಿರಾಮನ್ ಎಂಬಾತ ನೆಕ್ರಾಜೆ ಮೂಲ ಶೇಂದಿ ಅಂಗಡಿಯ ಬಳಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ 87 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಾಹೀರಾತು


Post a Comment

0 Comments