ಬದಿಯಡ್ಕ: ಬದಿಯಡ್ಕ ಬಸ್ಸು ನಿಲ್ದಾಣ ಬಳಿಯ ಕಾಮತ್ ಸ್ವೀಟ್ಸ್ ಮಾಲಕ ರವೀಂದ್ರ ಕಾಮತ್ ಅವರ ಪುತ್ರ ರಾಘವೇಂದ್ರ ಕಾಮತ್ (29) ನಿಧನರಾದರು. ವಿಭಿನ್ನ ಚೇತನರಾಗಿದ್ದ ಇವರು ಭಜನೆ ಹಾಗೂ ತಬಲ ವಾದನ ಮೂಲಕ ಗುರುತಿಸಿಕೊಂಡಿದ್ದರು. ಮೃತರು ತಂದೆ, ತಾಯಿ ಮಂಗಳ ಕಾಮತ್, ಸಹೋದರಿ ನಾಗಶ್ರೀ ಕಾಮತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

0 Comments