Ticker

6/recent/ticker-posts

Ad Code

ಕೃಷಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 

ಮುಳ್ಳೇರಿಯ: ಕೃಷಿಕರೋರ್ವರು ತನ್ನ ಮನೆಯ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇರಿಯಣ್ಣಿ ತೀಯಡ್ಕದ ಎನ್.ಕೆ. ವೇಣುಗೋಪಾಲ (61) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಅವರ ಮನೆಯ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವವನ್ನು ಉಳಿಸಲಾಗಲಿಲ್ಲ. ಅವರು ಸಿ.ಕೆ. ಕುಂಞಂಬು ನಾಯರ್ ಮತ್ತು ಕಮಲಾಕ್ಷಿ ಅಮ್ಮನವರ ಪುತ್ರರಾಗಿದ್ದಾರೆ.

Post a Comment

0 Comments