ನೀರ್ಚಾಲು : ಮಾನ್ಯ ಕಲ್ಲಕಟ್ಟ ನಿವಾಸಿ, ಕೃಷಿಕ ನಾರಾಯಣ ಭಟ್(75) ನಿಧನರಾದರು. ಮೃತರು ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಗಿರೀಶ್ ಕೆ.ಎನ್, ರೂಪರೇಖ, ರಶ್ಮಿ, ಸೊಸೆ ಶ್ವೇತ, ಅಳಿಯಂದಿರಾದ ಸುರೇಶ್, ಗಿರೀಶ್, ಸಹೋದರ ಸಹೋದರಿಯರಾದ ಶ್ಯಾಂ ಭಟ್, ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್, ಲಕ್ಷ್ಮಿ, ವೆಂಕಟೇಶ್ವರಿ, ತಿರುಮಲೇಶ್ವರಿ, ಸಾವಿತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

0 Comments