Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇಳುಗುಡ್ಡೆಯ ಹಿರಿಯ ವ್ಯಾಪಾರಿ ಬಟ್ಟಂಪಾರೆಯ ಅಪ್ಪು ಪಾಟಾಳಿ ನಿಧನ

ಕಾಸರಗೋಡು : ಕೇಳುಗುಡ್ಡೆಯ  ಹಿರಿಯ ವ್ಯಾಪಾರಿ ಹಾಗೂ ಸೂರ್ಲು ವಾಣಿಯ-ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದ  ಬಟ್ಟಂಪಾರೆಯ ಅಪ್ಪು ಪಾಟಾಳಿ (79) ನಿಧನರಾದರು. ಪೆರ್ಣೆ ಶ್ರೀ ಮುಚ್ಚಿಲೋಟ್‌ ಭಗವತಿ ದೇವಸ್ಥಾನದ ಲೆಕ್ಕ ಪರಿಶೋಧಕರಾಗಿ, ಭಗವತಿ ಸೇವಾ ಸಂಘದ ಅಧ್ಯಕ್ಷರಾಗಿ, ಕರುವಪ್ಪಾಡಿ ತರವಾಡು ಸಮಿತಿ ಅಧ್ಯಕ್ಷರಾಗಿದ್ದ ಮೃತರು  ಪತ್ನಿ  ಕುಸುಮಾವತಿ, ಮಕ್ಕಳಾದ ಮಹೇಶ (ಗಲ್ಫ್), ಗಣೇಶ, ಮನೋಜ್ ಕುಮಾರ್, ವಾಣಿಶ್ರೀ. ಸೊಸೆಯಂದಿರಾದ ವಿನುತಾ, ಜಯಲಕ್ಷ್ಮಿ, ಶೋಭಿತಾ, ಅಳಿಯ ಭಾಸ್ಕರ,  ಒಡಹುಟ್ಟಿದವರಾದ  ಚಂದ್ರಶೇಖರ, ನಾರಾಯಣ, ಸೀತಾ, ಸುಶೀಲ ಎಂಬಿವರನ್ನಗಲಿದ್ದಾರೆ.



ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement