Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಖಾಸಗಿ ಬಸ್ ಕಂಡಕ್ಟರ್ ಕೋರಿಕ್ಕಾರು ಸುಬ್ಬ ಮಣಿಯಾಣಿ ಅಸೌಖ್ಯದಿಂದ ನಿಧನ

ಕುಂಬ್ಡಾಜೆ : ಇಲ್ಲಿನ ಕುದಿಂಗಿಲ ಕಟ್ಟದ ಕೋರಿಕ್ಕಾರು ನಿವಾಸಿ ಸುಬ್ಬ ಮಣಿಯಾಣಿ (54) ನಿಧನರಾದರು. ಕಿಡ್ನಿ ಸಂಬಂಧ ಖಾಯಿಲೆಯಿಂದಾಗಿ ಬಳಲುತ್ತಿದ್ದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ‌ ಸುಬ್ಬ ಮಣಿಯಾಣಿ ಅವರು ಈ ಹಿಂದೆ ಖಾಸಗಿ ಬಸ್ ಕಂಡಕ್ಟರ್ ಆಗಿದ್ದರು. ಮೃತರು ಪತ್ನಿ ಸಾವಿತ್ರಿ, ಸಹೋದರ ಸಹೋದರಿಯರಾದ ಕೃಷ್ಣ ಮಣಿಯಾಣಿ,‌ ಲೀಲಾವತಿ, ಗೀತ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಸಹೋದರ ನಾರಾಯಣ ಈ ಹಿಂದೆಯೇ ನಿಧನರಾಗಿದ್ದರು.

ಬಿಜೆಪಿ ಕೋಜಿಕ್ಕೋಡು ವಲಯ ಪ್ರದಾನ ಕಾರ್ಯದರ್ಶಿ ಸುಧಾಮ ಗೋಸಾಡ, ಬದಿಯಡ್ಕ ಮಂಡಲ ಸಮಿತಿ, ಕುಂಬ್ಡಾಜೆ ಪಂಚಾಯತು ಸಮಿತಿ, ಗ್ರಾಮ ಪಂಚಾಯತು ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ವಾರ್ಡು ಸದಸ್ಯೆ ನಯನ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement