Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉಕ್ಕಿನಡ್ಕದ ಹಿರಿಯ ವ್ಯಾಪಾರಿ ಯೂಸುಫ್ ನಿಧನ

ಪೆರ್ಲ : ಪೆರ್ಲ ಕೆ.ಕೆ. ರಸ್ತೆ ನಿವಾಸಿ ಹಾಗೂ ಉಕ್ಕಿನಡ್ಕದ ಹಿರಿಯ ವ್ಯಾಪಾರಿ ಯೂಸುಫ್ (82) ನಿಧನರಾದರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಉಕ್ಕಿನಡ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದ ಅವರು, ತಮ್ಮ ಸುದೀರ್ಘ ವ್ಯಾಪಾರ ಜೀವನದ ಮೂಲಕ ಸ್ಥಳೀಯರಿಗೆ ಚಿರಪರಿಚಿತರಾಗಿದ್ದರು. ಸೌಮ್ಯ ಸ್ವಭಾವ ಹಾಗೂ ಸರಳ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮೃತರು ಪತ್ನಿ ಮರಿಯಮ್ಮ ಮಕ್ಕಳಾದ ಅಶ್ರಫ್, ಸಮದ್, ಸಮೀರ್, ಸಲೀಂ, ಸಾಬಿತ್, ಸಹಾನ ಹಾಗೂ ಅಳಿಯಂದಿರಾದ ಸಫರಿ, ಸಾಜಿತ, ಸಫೂರ, ಮುಹಮ್ಮದ್, ಸಹೋದರರಾದ ಮೂಸ ಎಂಬಿವರನ್ನಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement