ನೀರ್ಚಾಲು: ಬದಿಯಡ್ಕದ ಖ್ಯಾತ ಛಾಯಾಗ್ರಾಹಕ ವರ್ಣ ಸ್ಟುಡಿಯೋ ಮಾಲಿಕ ಉದಯ ಕಂಬಾರ್ ಅವರ ತಂದೆ ಬೇಳ ಚುಕ್ಕಿನಡ್ಕದ ಕಂಬಾರ್ ತರವಾಡಿನ ಸದಸ್ಯರಾಗಿದ್ದ ಕಂಬಾರ್ ಸುಬ್ರಹ್ಮಣ್ಯ ಭಟ್ (83) ನಿಧನರಾದರು.
ಮೃತರು ಪತ್ನಿ ಸುಮತಿ, ಪುತ್ರರಾದ ಉದಯ ಕುಮಾರ್ (ವರ್ಣ ಸ್ಟುಡಿಯೋ, ನೀರ್ಚಾಲ್), ಶ್ರೀಪತಿ ಭಟ್ (ಶೃತಿನ್ ಟೆಕ್ಸ್‌ಟೈಲ್ಸ್, ನೀರ್ಚಾಲ್), ಸುರೇಶ್ ಹಾಗೂ ಸೊಸೆಯಂದಿರಾದ ಮಧುಮತಿ, ಭಾಗ್ಯಲಕ್ಷ್ಮಿ ಮತ್ತು ಗೀತಾಲಕ್ಷ್ಮಿ ಅವರನ್ನು ಅಗಲಿದ್ದಾರೆ.

0 Comments