Ticker

6/recent/ticker-posts

ದುಬೈ ಕರ್ನಾಟಕ ಸಂಘದಿಂದ ಇಫ್ತಾರ್ ಕೊಡುಗೆ ವಿತರಣೆ

 


ದುಬೈ  :  ಕರ್ನಾಟಕ ಸಂಘ ದುಬೈ ವತಿಯಿಂದ ನಗರದ  ಅಲ್ ಕೋಜ್ ಕ್ಯಾಂಪ್ ನ ಕಾರ್ಮಿಕರಿಗೆ ಇಫ್ತಾರ್ ಕೊಡುಗೆ ನೀಡಿದರು.

 








ಕರ್ನಾಟಕ ಸಂಘದ ಮಹಾ ಪೋಷಕರಾದ ರೊನಾಲ್ಡೊ ಮಾರ್ಟಿಸ್ ರವರ ಸಮೂಹ ಸಂಸ್ಥೆ "ಬ್ಲೂ ರಾಯಲ್" ಕಾರ್ಮಿಕರಿಗೆ ಇಫ್ತಾರ್ ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ  ಮನೋಹರ ಹೆಗ್ಡೆ, ಮಲ್ಲಿಕಾರ್ಜುನ ಗೌಡ, ನಾಗರಾಜ ರಾವ್ ಉಡುಪಿ, ಸುನೀಲ್ ಗವಾಸ್ಕರ್, ಲಾರೆನ್ಸ್ ನಜ್ರತ್, ಶ್ರೀಮತಿ ರೇಷ್ಮ ಡಿ.ಸೋಜಾ, ಯಶ್ ಕರ್ಕೆರ, ಪ್ರಸಾದ್ ಕುಲಾಲ್ ಮತ್ತು ಸಂಘದ ಸದಸ್ಯರಾದ ಸುರೇಶ್ ಮಾಸೂರ್ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ  ಕರ್ನಾಟಕ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪೋಷಕರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು   ಕೋರಿದರು.

Post a Comment

0 Comments