ಕಾಸರಗೋಡು: ಖ್ಯಾತ ಕವಿ ದಿ. ಕಯ್ಯಾರ ಕಿಂಞಣ್ಣ ರೈಗಳ ಪುತ್ರ ಬದಿಯಡ್ಕ ಕಲ್ಲಕಳಿಯ ನಿವಾಸಿ ಕೃಷ್ಣ ಪ್ರದೀಪ್ ರೈ (62) ನಿಧನರಾದರು. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಆರತಿ ಏಕ ಪುತ್ರಿ ಪ್ರಕೃತಿ, ಸಹೋದರರಾದ ದುರ್ಗಾ ಪ್ರಸಾದ್ ರೈ, ಜಯಶಂಕರ್ ರೈ, ಪ್ರಸನ್ನರೈ, ರವಿರಾಜ್ ರೈ., ಸಹೋದರಿಯರಾದ ದೇವಕಿ ದೇವಿ, ಕಾವೇರಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

0 Comments