Ticker

6/recent/ticker-posts

Ad Code

ಶಿಕ್ಷಕನ ಚಿಕಿತ್ಸೆಗೆ ಪಳ್ಳಂನ ಆಟೋ ಬ್ರದರ್ಸ್ ಧನ ಸಹಾಯ ಹಸ್ತ


 ಮುಂಡಿತ್ತಡ್ಕ : ಮಾರಕ ರೋಗಕ್ಕೆ ತುತ್ತಾಗಿ ಜೀವನ್ಮರಣ ಹೋರಟ ನಡೆಸುತ್ತಿರುವ ಪ್ರಶಾಂತ್ ರೈ ಅವರ ಉನ್ನತ ಚಿಕಿತ್ಸೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಪಳ್ಳಂನ ಆಟೋ ಬ್ರದರ್ಶ್ ಸಂಗ್ರಹಿಸಿದ ಧನ ಸಹಾಯವನ್ನು ಸಂಗಮ್ ಬಸ್ಸಿನ ಕಾರುಣ್ಯ ಯಾತ್ರೆಗೆ ಸಮರ್ಪಿಸಿ ಮಾದರಿಯಾಗಿದ್ದಾರೆ.‌ ಮಾನವೀಯತೆಯ ತುಡಿತದಿಂದ ಪಳ್ಳಂ‌ ಪರಿಸರದಲ್ಲಿ  ಆಟೋ ಚಾಲಕರಾಗಿ ದುಡಿಯುವವರು ತಾವು ಸಂಗ್ರಹಿಸಿದ ಮೊತ್ತವನ್ನು  ಆಟೋ ಚಾಲಕರ ಸಂಘದ ಅಧ್ಯಕ್ಷ ಮೊಹಮ್ಮದ್ ತೈವಳಪ್ಪು ಮತ್ತು ಕಾರ್ಯದರ್ಶಿ ರಾಜೇಶ್ ರೈ ಏಳ್ಕಾನ ಕಾರುಣ್ಯ ಯಾತ್ರೆಯ ಹುಂಡಿಗೆ ಸಮರ್ಪಿಸಿದರು.  

Post a Comment

0 Comments