Ticker

6/recent/ticker-posts

ನೆಕ್ರಾಜೆ ದೇವದಾಸ್ ಆಳ್ವ (80) ನಿಧನ


 ನೆಕ್ರಾಜೆ: ಹೇರೂರು ಮನೆತನದ ಸದಸ್ಯ ನೆಕ್ರಾಜೆ ದೇವದಾಸ ಆಳ್ವ ( 80 ) ನಿಧನರಾದರು‌. ಇವರ ಪತ್ನಿ ಪ್ರಪುಲ್ಲ ಡಿ.ಆಳ್ವ ಈ ಹಿಂದೆಯೇ ನಿಧನರಾಗಿದ್ದರು. ಮೃತರು ಮಕ್ಕಳಾದ ಧೀರಜ್ ಆಲಕ್ವ, ದಿವ್ಯ ಜಿ ಶೆಟ್ಟಿ, ಅಮಿತಾ ಕೆಯ್ಯ, ಅಜಿತ್ ಕುಮಾರ್ ಆಳ್ವ , ಅಳಿಯಂದಿರಾದ ಹರೀಶ್ ಕೆಯ್ಯ, ಗಣೇಶ್ ಶೆಟ್ಟಿ, ಸೊಸೆ ಶೃತಿ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments